Advertisement

ಹೊಂಡಾದ ಹೊಸ ಕಾರು ಇಲ್ಲಿದೆ; ಇದೊಂದು ಹೈಬ್ರಿಡ್‌ ಮಾದರಿ ಕಾರು

02:13 AM May 05, 2022 | Team Udayavani |

ಹೋಂಡಾ ಕಾರ್ಸ್‌ ಇಂಡಿಯಾ ಹೊಸ ಮಾದರಿಯ ವಿದ್ಯುತ್‌ ಚಾಲಿತ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Advertisement

“ನ್ಯೂ ಸಿಟಿ ಎಚ್‌ಇವಿ’ ಎಂಬ ಹೆಸರಿನ ಸೆಡಾನ್‌ ಕಾರು ಇದಾಗಿದೆ. ಇದೊಂದು ಹೈಬ್ರಿಡ್‌ ಮಾದರಿಯ ದ್ದಾಗಿದ್ದು, ಪ್ರತಿ ಲೀಟರ್‌ಗೆ 26.5 ಕಿಮೀ ಮೈಲೇಜ್‌ ನೀಡುತ್ತದೆ.

ಜತೆಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೊಗೆಯನ್ನು ಹೊರಸೂಸುತ್ತದೆ. ಮಲ್ಟಿಮೋಡ್‌ ಡ್ರೈವ್‌ ಪವರ್‌ ಟ್ರೈನ್‌, ಇ.ವಿ.ಡ್ರೈವ್‌ ಮೋಡ್‌, ಹೋಂಡಾದ ಅಡ್ವಾನ್ಸ್‌ ಇಂಟೆಲಿಜೆಂಟ್‌ ಸೇಫ್ಟಿ ಟೆಕ್ನಾಲಜಿ ಸೇರಿದಂತೆ ಹಲವು ಅತ್ಯಾಧುನಿಕ ವ್ಯವಸ್ಥೆಗಳನ್ನು ಅದರಲ್ಲಿ ಇದೆ. ಅದರ ಬೆಲೆ ನವದೆಹಲಿಯಲ್ಲಿ ಎಕ್ಸ್‌ಶೋ ರೂಂ 19.49 ಲಕ್ಷ ರೂ.ಎಂದು ನಿಗದಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next