Advertisement
ಚುನಾವಣೆ ಪ್ರಚಾರಕ್ಕಾಗಿ ಸೊರೇನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯದಲ್ಲೂ ಪ್ರಕರಣದ ವಿಚಾರಣೆ ಬಾಕಿಯಿದ್ದು, ಇ.ಡಿ. ಸಲ್ಲಿಸಿದ್ದ ದೂರನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿದ್ದ ವಿಚಾರವನ್ನು ಸೊರೇನ್ ಬಹಿರಂಗಪಡಿಸಿರಲಿಲ್ಲ, ಈ ವಿಚಾರವಾಗಿ ನ್ಯಾ.ದೀಪಂಕರ್ ದತ್ತಾ ಹಾಗೂ ಸತೀಶ್ ಚಂದ್ರ ಶರ್ಮಾ ನೇತೃತ್ವದ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ನೀವು ಬೇರೆ ಪರಿಹಾರ ಬಯಸಿದ್ದೀರಿ. ಈಗ ವಾಸ್ತವ ಸ್ಥಿತಿ ತಿಳಿಸುವುದು ಸರಿಯಲ್ಲ ಎಂದು ವಕೀಲ ಕಪಿಲ್ ಸಿಬಲ್‌ಗೆ ತಾಕೀತು ಮಾಡಿದೆ.
Advertisement
Hemant Soren: ಕೋರ್ಟ್‌ಗೆ ತಪ್ಪು ಮಾಹಿತಿ ಕೊಟ್ಟದ್ದಕ್ಕೆ ಸೊರೇನ್‌ಗೆ ಸುಪ್ರೀಂ ತರಾಟೆ
09:57 PM May 22, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.