Advertisement
ದೇವೇಗೌಡರ ಕುಟುಂಬದ ಒತ್ತಡದ ಹಿನ್ನೆಲೆಯಲ್ಲಿ ತಮ್ಮ ಪತಿ, ಶಾಸಕ ಗೋಪಾಲಯ್ಯ ಅವರ ಮನವೊಲಿಸಲು ಹೇಮಲತಾ ಮಂಗಳವಾರ ಮುಂಬೈಗೆ ತೆರಳುವ ಸಾಧ್ಯತೆಯಿದೆ. ಈ ಹಿಂದೆ ರಾಜ್ಯಸಭಾ ಚುನಾವಣೆ ವೇಳೆ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ಗೋಪಾಲಯ್ಯ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿತ್ತು.
Advertisement
ಗೋಪಾಲಯ್ಯ ಮನವೊಲಿಸಲು ಹೇಮಲತಾ ಮುಂಬೈಗೆ?
07:15 AM Jul 15, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.