Advertisement
ಹೆಮ್ಮಾಡಿಯಿಂದ ಕೊಲ್ಲೂರಿಗೆ ಸಾಗುವ ಮುಖ್ಯ ರಸ್ತೆಯ ಅನೇಕ ತಿರುವುಗಳಲ್ಲಿ ಕಿರಿದಾದ ರಸ್ತೆಗಳಿಂದಾಗಿ ಅಪಘಾತ ಪದೇಪದೇ ನಡೆಯುತ್ತಿತ್ತು. ಹೆಮ್ಮಾಡಿ-ನೆಂಪು ಜಿಲ್ಲಾ ಮುಖ್ಯ ರಸ್ತೆಯನ್ನು ಅಪಘಾತ ರಹಿತ ರಸ್ತೆಯಾಗಿ ಸುವ ನಿಟ್ಟಿನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ರಸ್ತೆಯ ಸನಿಹ ದಲ್ಲಿರುವ ಕೆಲವು ಮರಗಳು ರಸ್ತೆ ಕಾಮಗಾರಿಗೆ ಅಡ್ಡಿ ಉಂಟುಮಾಡಿತ್ತು. ಈ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು. Advertisement
ಹೆಮ್ಮಾಡಿ-ನೆಂಪು ಹೆದ್ದಾರಿ: ಮರಗಳ ತೆರವು
01:55 AM Apr 18, 2019 | sudhir |
Advertisement
Udayavani is now on Telegram. Click here to join our channel and stay updated with the latest news.