Advertisement

ಹೆಬ್ರಿ ಪಿ.ಆರ್‌.ಎನ್‌ ಅಮೃತ ಭಾರತಿ ಪಿಯು ಕಾಲೇಜು: 99.49 % ಫಲಿತಾಂಶ

03:35 PM Apr 22, 2023 | Team Udayavani |

ಹೆಬ್ರಿ: ಹೆಬ್ರಿ ಮಿಥಿಲಾನಗರ ಪಾಂಡುರಂಗ ರಮಣ್‌ ನಾಯಕ್‌ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪಬ್ಲಿಕ್‌ ಪರೀಕ್ಷೆಗೆ ಕುಳಿತ 197ವಿದ್ಯಾರ್ಥಿಗಳಲ್ಲಿ 108ಮಂದಿ ವಿಶಿಷ್ಠ ಶ್ರೇಣಿ ,82ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡು ಶೇ.99.49 ಫಲಿತಾಂಶ ಲಭಿಸಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಅಮರೇಶ್‌ ಹೆಗ್ಡೆ ತಿಳಿಸಿದ್ದಾರೆ.

Advertisement

ವಿಜ್ಞಾನ ವಿಭಾಗದಲ್ಲಿ ಅಕ್ಷತಾ (591) ವಾಣಿಜ್ಯ ವಿಭಾಗದಲ್ಲಿ ಸಿರಿ ಎಸ್‌ (592),ಸಾನ್ವಿ ನಾಯಕ್‌ (590) ,ಅನ್ವಿತಾ ಶೆಟ್ಟಿ (589) ಅಂಕ ಗಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next