Advertisement

Hebri: ನೇಣು ಬಿಗಿದು ಕೂಲಿ ಕಾರ್ಮಿಕ ಆತ್ಮಹತ್ಯೆ

12:25 AM Jan 08, 2024 | Team Udayavani |

ಹೆಬ್ರಿ: ಅನಾರೋಗ್ಯದಿಂದ ಬೇಸತ್ತ ಹೆಬ್ರಿ ಸಮೀಪ ಅಡಾಲ್‌ಬೆಟ್ಟು ನಿವಾಸಿ ಕೂಲಿ ಕಾರ್ಮಿಕ ಕುಮಾರ ಯಾನೆ ಕಂಟಿ (36) ಅವರು ಜ. 6ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next