Advertisement

ಸವಾರರ ವಿರುದ್ಧ ಕಠಿನ ಕ್ರಮಕ್ಕೆ ಮುಂದಾದ ಹೆಬ್ರಿ ಪೊಲೀಸರು

11:38 PM Jun 18, 2019 | Team Udayavani |

ಹೆಬ್ರಿ: ಹೆಲ್ಮೆಟ್ ರಹಿತ ಚಾಲನೆ ಮಾಡಿ ಕಾನೂನು ಉಲ್ಲಂಘನೆ ಮಾಡುತ್ತಿರುವ ದ್ವಿಚಕ್ರ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಹೆಬ್ರಿ ಪೊಲೀಸರು ಮುಂದಾಗಿದ್ದಾರೆ.

Advertisement

ಈ ಮೊದಲು ಕಾನೂನು ಉಲ್ಲಂಘಿಸು ವವರನ್ನು ನಿಲ್ಲಿಸಿ ಬುದ್ಧಿಮಾತು ಹೇಳಿದ್ದರು. ಆದರೆ ಇನ್ನು ಹೆಲ್ಮೆಟ್ ಹಾಕದವರ ವಿರುದ್ಧ ಕಾನೂನು ರೀತ್ಯ ಕ್ರಮಕ್ಕೆ ಮುಂದಾಗಿದ್ದಾರೆ.

ಎಸ್ಪಿ ಅವರು ಹೆಲ್ಮಟ್ ರಹಿತ ವಾಹನ ಸವಾರರ ಮೇಲೆ ಕಠಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next