Advertisement
ತೀರ್ಥಹಳ್ಳಿ-ಕುಂದಾಪುರ ರಸ್ತೆಯಲ್ಲಿ ಧರೆ ಕುಸಿತವಾಗಿದ್ದು. ಯಡೂರು ಮಾಸ್ತಿಕಟ್ಟೆ ನಡುವೆ ಉಳುಕೊಪ್ಪದ ಬಳಿ ಧರೆ ಕುಸಿದಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ರಸ್ತೆಯ ಎರಡೂ ಬದಿಗಳಲ್ಲಿ 50ಕ್ಕೂ ಹೆಚ್ಚು ವಾಹನಗಳು ನಿಂತಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ.
Advertisement
ಮಹಾ ಮಳೆಗೆ ಹೆದ್ದಾರಿ ಬಂದ್ ; ಉಡುಪಿ -ಶಿವಮೊಗ್ಗ ಸಂಚಾರ ಅಸ್ತವ್ಯಸ್ತ
01:02 PM Aug 14, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.