Advertisement

ಮಂಡ್ಯದಲ್ಲಿ ಭಾರಿ ಸ್ಪೋಟದ ಶಬ್ದ: ಜನರಲ್ಲಿ ಆತಂಕ

02:50 PM Feb 18, 2022 | Team Udayavani |

ಮಂಡ್ಯ: ನಗರದಲ್ಲಿ ಭಾರಿ ಸ್ಫೋಟದ ಶಬ್ದಕ್ಕೆ ಜನರು ಬೆಚ್ಚಿ ಬಿದ್ದ ಘಟನೆ ಶುಕ್ರವಾರ ನಡೆಯಿತು.

Advertisement

ಮಧ್ಯಾಹ್ನ 2.33 ಕ್ಕೆ ಭಾರಿ ‌ಸ್ಫೋಟದ ಸದ್ದು ಕೇಳಿ ಬಂದಿದ್ದು. ಶಬ್ದದ ತೀವ್ರತೆಗೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ.

ಇದನ್ನೂ ಓದಿ:ಹಟ್ಟಿ ಚಿನ್ನದ ಗಣಿ: 700 ಅಡಿ ಆಳದಲ್ಲಿ ಮಣ್ಣು ಕುಸಿದು ಕಾರ್ಮಿಕ ಸಾವು

ಭಾರಿ ಶಬ್ದದಿಂದಾಗಿ ಮನೆಯಲ್ಲಿದ್ದ ಜನರು ಹೊರಗೆ ಬಂದಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next