Advertisement

ಟ್ರಂಪ್ ಆಗಮನದಿಂದ ಭಾರತಕ್ಕೆ ಒಳ್ಳೆಯದಾದರೆ ಸಾಕು: ಎಚ್‌ಡಿಕೆ

10:23 AM Feb 26, 2020 | sudhir |

ಬೆಂಗಳೂರು: ಸದ್ಯದಲ್ಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆ ಇರುವುರಿಂದ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಬಂದಿರಬಹುದು. ಅವರ ಭೇಟಿಯಿಂದ ಭಾರತಕ್ಕೆ ಒಳ್ಳೆಯದಾದರೆ ಸಾಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಮೋದಿ ಹಾಗೂ ಟ್ರಂಪ್‌ ಒಬ್ಬರನ್ನೊಬ್ಬರು ಹೊಗಳಿಕೊಳ್ಳುವುದು ನಡೆದಿದೆ. ಭಾರತ ಸಮೃದ್ಧ , ಸಂಪದ್ಭರಿತ ದೇಶ ಎಂದು ಟ್ರಂಪ್‌ ಹೇಳಿದ್ದಾರೆ. ಆದರೆ, ನಮ್ಮ ದೇಶ ಲೂಟಿಯಾಗದಿದ್ದರೆ ಸಾಕು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next