Advertisement
7 ಪೆನ್‌ಡ್ರೈವ್, 6 ಹಾರ್ಡ್‌ಡಿಸ್ಕ್, 4 ಲ್ಯಾಪ್‌ಟಾಪ್, 3 ಡೆಸ್ಕ್ಟಾಪ್‌ಗ್ಳು ಸಹಿತ ಹಲವು ಸಿಸಿಕೆಮರಾಗಳನ್ನೂ ಎಸ್‌ಐಟಿ ತಂಡ ವಶಕ್ಕೆ ಪಡೆದುಕೊಂಡಿದೆ. ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಹಾರ್ಡ್ ಡಿಸ್ಕ್ ಗಳಲ್ಲಿ ವೀಡಿಯೋಗಳು ಸಂಗ್ರಹವಾಗಿದ್ದವೆ? ಸಂಗ್ರಹವಾಗಿದ್ದು ಡಿಲೀಟ್ ಆಗಿವೆಯೇ ಎಂಬುದರ ಬಗ್ಗೆ ಪರಿಶೀಲನೆಗೆ ಎಫ್ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
Advertisement
Hasan: ಪೆನ್‌ಡ್ರೈವ್ ಹಂಚಿದವರ ಪತ್ತೆಗೆ ಸಿಸಿ ಕೆಮರಾ ಪರಿಶೀಲನೆ
09:50 PM May 16, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.