Advertisement

ಸರ್ಬಿಯಾ ನಟಿಯೊಂದಿಗೆ ಹಾರ್ದಿಕ್‌ ಪಾಂಡ್ಯ ನಿಶ್ಚಿತಾರ್ಥ

10:14 AM Jan 02, 2020 | Sriram |

ಮುಂಬಯಿ: ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಸರ್ಬಿಯಾದ ನಟಿ ನಟಾಶಾ ಸ್ಟಾನ್‌ಕೋವಿಕ್‌ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Advertisement

ವರ್ಷಾರಂಭದ ಮೊದಲ ದಿನ ಈ ಸುದ್ದಿಯನ್ನು ಚಿತ್ರ ಸಮೇತ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿರುವ ಪಾಂಡ್ಯ, “ನಾನು ನಿನ್ನವ, ನೀ ನನ್ನ ಪ್ರಾಣ, ಇದು ಹಿಂದೂಸ್ಥಾನಕ್ಕೆ ತಿಳಿಯಲಿ. 01-01-2020, ಎಂಗೇಜ್‌x’ ಎಂಬ ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ಕ್ರಿಕೆಟ್‌ ಹಾಗೂ ಇತರ ವಲಯಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇಬ್ಬರೂ ದುಬಾೖಯಲ್ಲಿ ಹೊಸ ವರ್ಷದ ಸಂಭ್ರಮ ಆಚರಿಸಿದ್ದಾಗಿ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next