Advertisement

T20; ಅಫ್ಘಾನ್‌ ಸರಣಿಗೆ ಹಾರ್ದಿಕ್‌ ಪಾಂಡ್ಯ ಇಲ್ಲ

12:07 AM Dec 29, 2023 | Team Udayavani |

ಹೊಸದಿಲ್ಲಿ: ಮುಂಬರುವ ಅಫ್ಘಾನಿಸ್ಥಾನ ವಿರುದ್ಧದ ಟಿ20 ಸರಣಿ ಯಲ್ಲಿ ಹಾರ್ದಿಕ್‌ ಪಾಂಡ್ಯ ಆಡುವ ಸಾಧ್ಯತೆ ಇಲ್ಲ, ಆದರೆ ಅವರು ಐಪಿಎಲ್‌ ವೇಳೆ ಫಿಟ್‌ ಆಗಲಿದ್ದಾರೆ ಎಂಬುದಾಗಿ ಬಿಸಿಸಿಐ ಮೂಲವೊಂದು ಹೇಳಿದೆ.
ವಿಶ್ವಕಪ್‌ ಪಂದ್ಯದ ವೇಳೆ ಪಾದದ ಗಂಭೀರ ಗಾಯಕ್ಕೆ ಸಿಲುಕಿದ ಹಾರ್ದಿಕ್‌ ಪಾಂಡ್ಯ ಅನಂತರ ಯಾವುದೇ ಅಂತಾ ರಾಷ್ಟ್ರೀಯ ಪಂದ್ಯ ಆಡಿಲ್ಲ. ಐಪಿಎಲ್‌ನಲ್ಲೂ ಅವರು ಆಡುವುದು ಅನುಮಾನ ಎಂಬ ಸುದ್ದಿಗಳು ಹರಿದಾಡಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next