Advertisement
ಸಮರ್ಥ ಬೌಲರ್ ಕೂಡ ಆಗಿರುವ ಪಾಂಡ್ಯ ಎದುರಾಳಿಗಳ ಮಹತ್ವದ ವಿಕೆಟ್ ಉದುರಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಬ್ಯಾಟಿಂಗ್ನಲ್ಲಿ ಸ್ಫೋಟಕ ಆಟವಾಡುವ ಮೂಲಕ ಎದುರಾಳಿಗಳಿಂದ ಪಂದ್ಯವನ್ನು ಕಸಿಯುತ್ತಿದ್ದಾರೆ. ಪ್ರಸಕ್ತ ಆಸ್ಟ್ರೇಲಿಯ ಸರಣಿಯಲ್ಲಿ ಮೊದಲನೇ ಏಕದಿನ ಪಂದ್ಯದಲ್ಲಿ 83 ರನ್, 2ನೇ ಏಕದಿನ ಪಂದ್ಯದಲ್ಲಿ 20 ರನ್, 3ನೇ ಏಕದಿನ ಪಂದ್ಯದಲ್ಲಿ 78 ರನ್ ಬಾರಿಸಿದ್ದಾರೆ. ಕೆಲವು ವಿಕೆಟ್ ಕೂಡ ಉರುಳಿಸಿ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡಿದ್ದಾರೆ. Advertisement
ಹಾರ್ದಿಕ್ ಪಾಂಡ್ಯ ನನಗಿಂತ ಉತ್ತಮ ಆಟಗಾರ: ಕಪಿಲ್ದೇವ್
06:40 AM Sep 28, 2017 | |
Advertisement
Udayavani is now on Telegram. Click here to join our channel and stay updated with the latest news.