Advertisement
ಲಕ್ನೋ ಎದುರಿನ ಶುಕ್ರವಾರ ರಾತ್ರಿಯ ಪಂದ್ಯದಲ್ಲಿ ಮುಂಬೈ ಓವರ್ ರೇಟ್ ಕಾಯ್ದುಕೊಳ್ಳು ವಲ್ಲಿ ವಿಫಲವಾಯಿತು. ಇದು ಪ್ರಸಕ್ತ ಋತುವಿನಲ್ಲಿ ಮುಂಬೈಯಿಂದ ದಾಖ ಲಾದ ನಿಧಾನ ಓವರ್ ಗತಿಯ 3ನೇ ನಿದರ್ಶನ. ಹೀಗಾಗಿ ಅವರಿಗೆ 30 ಲಕ್ಷ ರೂ. ದಂಡದ ಜತೆಗೆ, ಒಂದು ಪಂದ್ಯದ ನಿಷೇಧ ಹೇರಲಾಯಿತು. ಹಾಗೆಯೇ ಇಂಪ್ಯಾಕ್ಟ್ ಆಟಗಾರ ರೋಹಿತ್ ಶರ್ಮ ಸೇರಿದಂತೆ ತಂಡದ ಎಲ್ಲ ಸದಸ್ಯರಿಗೂ ಪಂದ್ಯದ ಸಂಭಾವನೆಯ ಶೇ. 50ರಷ್ಟು ಅಥವಾ 12 ಲಕ್ಷ ರೂ. ದಂಡ ವಿಧಿಸಲಾಯಿತು. Advertisement
IPL ವಿಚಿತ್ರ; ಎಲ್ಲ ಪಂದ್ಯ ಮುಗಿದ ಬಳಿಕ ನಾಯಕ ಪಾಂಡ್ಯಗೆ ಒಂದು ಪಂದ್ಯ ನಿಷೇಧ!
10:59 PM May 18, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.