ಚಂದನವನದ ತಾರೆಯರೂ ಕೂಡ ಭರ್ಜರಿಯಾಗಿ ತಯಾರಿ ನೆಡೆಸಿದ್ದಾರೆ. ಇದೇ ವೇಳೆ ಯುಗಾದಿಯ ಹಬ್ಬದ ಸಂಭ್ರಮ, ಸಿದ್ಧತೆಗಳ ಬಗ್ಗೆ ಹಲವು ತಾರೆಯರು ಮಾತನಾಡಿದ್ದಾರೆ. ಅದರ ಬಗ್ಗೆ ಸಣ್ಣದೊಂದು ರೌಂಡಪ್..
Advertisement
ಯುಗಾದಿ ಅಂದ್ರೇನೆ ಅಲ್ಲಿ ಏನೋ ಒಂಥರಾ ಸಂಭ್ರಮ ಇರುತ್ತೆ. ಮನೆಯಲ್ಲಿ ಎಲ್ಲರೂ ಜೊತೆಯಾಗಿದ್ದು ಪೂಜೆ, ಮಾತುಕತೆ, ಹಾಡು-ಹರಟೆ ಎಲ್ಲದನ್ನೂ ಮಾಡುವುದಕ್ಕೆ ಸಿಗುವ ಅವಕಾಶ. ಕಾಲ ಬದಲಾದಂತೆ ಯುಗಾದಿಯ ಸೆಲೆಬ್ರೇಷನ್ ಕೂಡ ಬದಲಾಗ್ತಿದೆ. ಮೊದಲೆಲ್ಲ ಯುಗಾದಿ ಅಂದ್ರೆ ಹೊಸ ಬಟ್ಟೆ ತೆಗೆದುಕೊಳ್ಳುವ ಕ್ರೇಜ್ ಜೋರಾಗಿತ್ತು. ಆದ್ರೆ ಈಗ ಹೊಸ ಬಟ್ಟೆಯ ಕ್ರೇಜ್ ಇಲ್ಲ. ಆದಷ್ಟು ಮನೆಯಲ್ಲಿದ್ದು, ಎಲ್ಲರ ಜೊತೆಗೆ ಹಬ್ಬವನ್ನು ಸೆಲೆಬ್ರೇಷನ್ ಮಾಡುತ್ತೇನೆ. ಅದ್ರಲ್ಲೂ ಇಂದಿಗೂ ಯುಗಾದಿಯಲ್ಲಿ ಮನೆಯ ಹಬ್ಬದೂಟವನ್ನು ಮಿಸ್ ಮಾಡಿಕೊಳ್ಳುವುದಿಲ್ಲ.●ರಚಿತಾ ರಾಮ್
●ಹರಿಪ್ರಿಯಾ
Related Articles
●ಅದಿತಿ ಪ್ರಭುದೇವ
Advertisement
ಹಿಂದೆಂದಿಗಿಂತಲೂ ಸ್ವಲ್ಪ ಹೆಚ್ಚಾಗಿಯೇ ಎಕ್ಸೆ„ಟ್‌ಮೆಂಟ್, ಖುಷಿ ಎಲ್ಲವೂ ಇದೆ. ಮೊದಲು ನಮ್ಮ ಕುಟುಂಬ, ಫ್ರೆಂಡ್ಸ್ ಸರ್ಕಲ್ ಎಲ್ಲವೂ ಚಿಕ್ಕದಿತ್ತು. ಈಗ ಎಲ್ಲವೂ ದೊಡ್ಡದಾಗಿದೆ. ಫ್ರೆಂಡ್ಸ್, ಫ್ಯಾಮಿಲಿ ಜೊತೆ ಯುಗಾದಿ ಸೆಲೆಬ್ರೇಷನ್ ಮಾಡೋದು, ಎಲ್ಲರ ಜೊತೆ ಹಬ್ಬದ ಊಟ ಮಾಡೋದು
ಅಂದ್ರೇನೆ ಏನೋ ಒಂಥರಾ ಖುಷಿ ಕೊಡುತ್ತದೆ.
●ಚಿರಂಜೀವಿ ಸರ್ಜಾ