Advertisement
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ಇದು ನೀತಿ ನಿರೂಪಣೆ ವಿಚಾರವಾಗಿರುವ ಹಿನ್ನೆಲೆಯಲ್ಲಿ ಇದನ್ನು ಆಲಿಸಲು ನ್ಯಾಯಪೀಠ ಒಲವನ್ನು ಹೊಂದಿಲ್ಲ. ಕೋಳಗಳನ್ನು ಚಿಹ್ನೆಯಾಗಿ ಬಳಸಿ ಎಂದು ಅಭ್ಯರ್ಥಿಗಳಿಗೆ ನಾವು ಸೂಚಿಸಲು ಸಾಧ್ಯವಿಲ್ಲ ಎಂದಿದೆ. ಈ ಹಿನ್ನೆಲೆಯಲ್ಲಿ ವಕೀಲರು ಅರ್ಜಿ ಹಿಂಪಡೆದಿದ್ದಾರೆ. Advertisement
Election: ಚುನಾವಣೆಗೆ”ಕೈಕೋಳ” ಚಿಹ್ನೆ: ಸುಪ್ರೀಂನಿಂದ ಅರ್ಜಿ ವಜಾ
08:39 PM Feb 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.