Advertisement
30ರ ಹರೆಯದ ರಚನಾ ಅವರ ಮೂತ್ರದ ಮಾದರಿಯನ್ನು ಪರೀಕ್ಷಿಸಿ ದಾಗ ನಿಷೇಧಿತ ದ್ರವ್ಯ ಸೇವಿಸಿರುವುದು ಪತ್ತೆಯಾಗಿದೆ. ಈ ಸಂಬಂಧ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಪಟಿ ಯಾಲದಲ್ಲಿ ಕಳೆದ ಸೆ. 24ರಂದು ವಿದೇಶಿ ದ್ರವ್ಯ ಪರೀಕ್ಷಾ ಸಂಸ್ಥೆಯೊಂದಕ್ಕೆ ಅವರು ಮೂತ್ರದ ಮಾದರಿಯನ್ನು ನೀಡಿದ್ದರು. Advertisement
Dope test; ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದ ರಚನಾ
11:03 PM Nov 24, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.