Advertisement
ಕೊಳುವೈಲಿನ ನಿವಾಸಿಯೋರ್ವರು, ಗ್ರಾಮ ಪಂಚಾಯತ್ ಬಳಿಯ ಟೈಲರ್, ಹಳೆಯಂಗಡಿಯ ಛಾಯಾಗ್ರಾಹಕರೋರ್ವರಿಗೆ ಬೀದಿಯಲ್ಲಿ ಅಡ್ಡಾಡುತ್ತಿರುವ ಹುಚ್ಚು ನಾಯಿ ಕಚ್ಚಿದ್ದು ಮೂವರೂ ಸಹ ಕಟೀಲು ಹಾಗೂ ಮೂಲ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರೆ.
Advertisement
Haleyangadi: ಹುಚ್ಚು ನಾಯಿ ಕಡಿತ, ಆತಂಕಗೊಂಡ ಗ್ರಾಮಸ್ಥರು
08:57 PM Oct 08, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.