Advertisement
ಡಿಕ್ಕಿಯ ಪರಿಣಾಮ ಮಹಾಬಲ ನಾಯ್ಕ ಹಾಗೂ ಅವರ ಮೂರುವರೆ ವರ್ಷದ ಮಗು ಲೆಹನ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದೆ. ಶ್ರೀದೇವಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
ಹಾಲಾಡಿ: ಬೈಕಿಗೆ ಕಾರು ಡಿಕ್ಕಿ; ಸವಾರರು ಗಂಭೀರ
09:41 PM Apr 01, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.