Advertisement
ರಾಜ್ಯಸರ್ಕಾರ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮೆಟೆಡ್‌ಗೆ ಮಂಜೂರು ಮಾಡಿರುವ ಜಮೀನಿನಲ್ಲಿ ತಾವು ಉಳುಮೆ ಮಾಡುತ್ತಿದ್ದ 100 ಎಕರೆಗೂ ಅಧಿಕ ಭೂಮಿ ಸಕ್ರಮಗೊಳಿಸಿಕೊಳ್ಳುವ ಸಂಬಂಧ ಸ್ಥಳೀಯರಾದ ದಾಸಪ್ಪ ಹಾಗೂ 32 ಮಂದಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ಏಕಸದಸ್ಯ ಪೀಠ ಈ ನಿರ್ದೇಶನ ನೀಡಿದೆ. ಜೊತೆಗೆ ಈ ತಕರಾರು ಅರ್ಜಿ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಇತ್ಯರ್ಥವಾಗುವ ತನಕ ವಿವಾದಿತ ಪ್ರದೇಶದ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಎಚ್‌ಎಎಲ್‌ಗೆ ತಾಕೀತು ಮಾಡಿ ಅರ್ಜಿ ಇತ್ಯರ್ಥಗೊಳಿಸಿತು.
Advertisement
ಎಚ್‌ಎಎಲ್ ಭೂ ವ್ಯಾಜ್ಯಬಗೆಹರಿಸಲು ನಿರ್ದೇಶನ
12:48 PM Jun 03, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.