Advertisement
ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾಲೇಜಿನ ಆಡಳಿತ ಮಂಡಳಿ, ವಿದ್ಯಾರ್ಥಿಗಳಿಗೆ ನೋಟಿಸ್ ಜಾರಿಗೊಳಿಸಿದ್ದು, ”ಅನಾಗರಿಕ ವರ್ತನೆ’ಗಳಿಂದ ದೂರ ಇರುವಂತೆ ಸೂಚಿಸಿದೆ. ಮುಖ್ಯ ವಾರ್ಡನ್‌ರ ಸೂಚನೆಯಲ್ಲಿ, ಆಮಂತ್ರಣವಿಲ್ಲದ ಮದುವೆಗಳಿಗೆ ಹೋಗುವುದರಿಂದ ಎನ್‌ಐಟಿ ಹೆಸರು ಹಾಳಾಗುತ್ತದೆ. ಇದನ್ನು ಉಲ್ಲಂ ಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ. Advertisement
ಆಮಂತ್ರಣವಿಲ್ಲದೆ ಮದುವೆಗೆ ಹಾಜರ್: ವಿದ್ಯಾರ್ಥಿಗಳಿಗೆ ಎಚ್ಚರಿಕೆ
12:30 AM Mar 22, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.