Advertisement

ದಿವ್ಯಾಂಗಿಗಳಿಗೂ ಹಜ್‌ ಯಾತ್ರೆ ಅವಕಾಶ

08:25 AM Nov 02, 2018 | Team Udayavani |

ಹೊಸದಿಲ್ಲಿ: ದಿವ್ಯಾಂಗಿಗಳಿಗೂ ಹಜ್‌ ಯಾತ್ರೆಗೆ ತೆರಳುವಂತೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಜ್‌ ನಿಯಮದಲ್ಲಿ ತಿದ್ದುಪಡಿ ತರಲಾಗಿದೆ ಎಂದು ದಿಲ್ಲಿ ಹೈಕೋರ್ಟ್‌ಗೆ ಕೇಂದ್ರ ಸರಕಾರ ತಿಳಿಸಿದೆ. ದಿವ್ಯಾಂಗಿಗಳು ಇನ್ನು ಮುಂದೆ ತಮ್ಮ ಅಸಹಾಯಕತೆಯಿಂದಾಗಿ ಹಜ್‌ ಯಾತ್ರೆಯಿಂದ ದೂರವುಳಿಯುವ ಅಗತ್ಯವಿಲ್ಲ ಎಂದೂ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next