Advertisement
ಯೋಗ್ಯತೆ ಆಧಾರದಲ್ಲಿ ವಲಸೆ ಅಂಶದಡಿ ಹತ್ತು ಹಲವಾರು ಮಾದರಿ ವೀಸಾ ನೀಡುವ ಬದಲು ಕೆಲವೇ ಮಾದರಿ ವೀಸಾ ಪದ್ಧತಿ ಅಳವಡಿಸಿಕೊಳ್ಳಲು ಕಾಯ್ದೆಯಲ್ಲಿ ಸೂಚಿಸಲಾಗಿದೆ. ಇದು ಜಾರಿಗೊಂಡರೆ, ಅಮೆರಿಕಕ್ಕೆ ವಾರ್ಷಿಕ ವಲಸಿಗರ ಸಂಖ್ಯೆ ಈಗಿರುವ ಹತ್ತೂವರೆ ಲಕ್ಷದಿಂದ 2 ಲಕ್ಷದ 60 ಸಾವಿರಕ್ಕೆ ಇಳಿಯಲಿದೆ. ಇನ್ನು, ಪೌರತ್ವ ನೀಡಿಕೆ ಶೇ. 45ರಷ್ಟು ಹೆಚ್ಚಾದರೆ, ಸದ್ಯಕ್ಕಿರುವ 1,20,000 ಪೌರತ್ವದ ಬದಲು 1,75,000 ಜನರಿಗೆ ಪೌರತ್ವ ಸಿಗಲಿದೆ. Advertisement
ಗ್ರೀನ್ ಕಾರ್ಡ್ ಹೆಚ್ಚಳ ವಿಧೇಯಕ ಮಂಡನೆ
06:05 AM Jan 12, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.