Advertisement
ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಸೆಕ್ಟರ್ 4/7 ಚೌಕ್ ನಲ್ಲಿ ಈ ಘಟನೆ ನಡೆದಿದ್ದು, ಅಜಯ್ ಪಾಲ್ ಅವರನ್ನು ಟ್ರಾಫಿಕ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇದೇ ವೇಳೆ ಚೌಕ್‌ನಿಂದ ಸೆಕ್ಟರ್ 9ರ ಕಡೆಗೆ ಟಿಂಟೆಡ್ ಕಿಟಕಿಗಳನ್ನು ಹೊಂದಿರುವ ಬಿಳಿ ಕಾರೊಂದು ಹೋಗುತ್ತಿರುವುದು ಕಂಡುಬಂದಿದ್ದು, ಅದನ್ನು ನಿಲ್ಲಿಸುವಂತೆ ಅಜಯ್ ಪಾಲ್ ಅವರು ಹೇಳಲು ಮುಂದೆ ಬಂದಿದ್ದಾರೆ.
Related Articles
Advertisement
ಪಾಲ್ ಅವರ ದೂರಿನ ಆಧಾರದ ಮೇಲೆ, ಆರೋಪಿ ಚಾಲಕನ ವಿರುದ್ಧ ಸೆಕ್ಷನ್ 279 (ಅತಿವೇಗದ ಚಾಲನೆ), 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯ), 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕ್ರಿಯೆಯಿಂದ ನೋವುಂಟು ಮಾಡುವುದು), 186 ಅಡಿಯಲ್ಲಿ ಎಫ್ಐಆರ್ ದಾಖಲಿಸಿ, ಸೋನಿಪತ್ ಜಿಲ್ಲೆಯ ಬರೌನಾ ಗ್ರಾಮದ ನಿವಾಸಿ ಅಮಿತ್ ಎಂದು ಗುರುತಿಸಲಾದ ಆರೋಪಿಯನ್ನು ಪೊಲೀಸರು ಬಂಧಿಸಲಾಗಿದೆ ಎಂದು ಎಸ್‌ಎಚ್‌ಒ ಅವತಾರ್ ಸಿಂಗ್ ಹೇಳಿದ್ದಾರೆ.
ಆರೋಪಿ ಕಾರು ಚಾಲಕ ಜಾಮೀನು ಪಡೆದಿದ್ದು, ಪೊಲೀಸರು ಚಾಲಕನಿಗೆ ಚಲನ್ ಜಾರಿ ಮಾಡಿದ್ದಾರೆ.