Advertisement

ಕರ್ನಾಟಕಕ್ಕಿಂತ ಗುಜರಾತ್‌ ಸಾಲ ಹೆಚ್ಚು

06:25 AM Dec 10, 2017 | Team Udayavani |

ಹುಬ್ಬಳ್ಳಿ: “ರಾಜ್ಯದ ಕಾಂಗ್ರೆಸ್‌ ಸರಕಾರ ಭಾರೀ ಸಾಲ ಮಾಡಿದೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ.
ಆದರೆ, ಅವರದ್ದೇ ಪಕ್ಷದ ಗುಜರಾತ್‌ ಸರಕಾರ ಕರ್ನಾಟಕಕ್ಕಿಂತ ದುಪ್ಪಟ್ಟು ಸಾಲ ಮಾಡಿದೆ. ಇದರ ಬಗ್ಗೆ ಬಿಜೆಪಿಯವರು ಉತ್ತರಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ಸುದರ್ಶನ ಒತ್ತಾಯಿಸಿದರು. 

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಸರಕಾರ ಈವರೆಗೆ ಒಟ್ಟು ಸುಮಾರು 1.83 ಲಕ್ಷ ಕೋಟಿ ರೂ. ಸಾಲ ಮಾಡಿದ್ದರೆ, ಗುಜರಾತ್‌ ಸರಕಾರ ಸುಮಾರು 2.23 ಲಕ್ಷ ಕೋಟಿ ರೂ.ಸಾಲ ಮಾಡಿದೆ. ಕರ್ನಾಟಕಕ್ಕೆ ಹೋಲಿಸಿದರೆ ಗುಜರಾತ್‌ ಸಣ್ಣ ರಾಜ್ಯ. ತಲಾ ಆದಾಯ, ಇನ್ನಿತರ ವಿಷಯಗಳಲ್ಲಿ ಕರ್ನಾಟಕ ಇತರೆ ರಾಜ್ಯಗಳಿಗಿಂತ ಮುಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next