Advertisement

Gudibande: ಮತದಾನ ಎಣಿಕೆ ಪ್ರಾರಂಭವಿಲ್ಲ; ಚುನಾವಣಾಧಿಕಾರಿ ನಿರ್ಲಕ್ಷ್ಯ

09:15 AM Dec 30, 2023 | Team Udayavani |

ಗುಡಿಬಂಡೆ: ಪಟ್ಟಣ ಪಂಚಾಯಿತಿ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಗಂಟೆ 8.45 ಆದರೂ ಪ್ರಾರಂಭವಾಗಿರುವುದಿಲ್ಲ.

Advertisement

ಮತ ಎಣಿಕೆ ಕಾರ್ಯ 8 ಗಂಟೆಗೆ ಪ್ರಾರಂಭವಾಗಬೇಕಾಗಿದ್ದು, ಚುನಾವಣಾ ಅಧಿಕಾರಿ ಅಮರ ನಾರಾಯಣರೆಡ್ಡಿ ಬೆಳಿಗ್ಗೆ 8.40 ಆದರೂ ಮತ ಎಣಿಗೆ ಸ್ಥಳಕ್ಕೆ  ಬಾರದೆ ಇರುವುದರಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗಿರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next