Advertisement

Gudibande- ನಂಜನಗೂಡು: ಉಪಚುನಾವಣೆ ಫಲಿತಾಂಶ

02:20 PM Dec 30, 2023 | Team Udayavani |

ಗುಡಿಬಂಡೆ: ಪಟ್ಟಣ ಪಂಚಾಯಿತಿಯ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ರಾಜೇಶ್ 17 ಮತಗಳಿಂದ ವಿಜೇತರಾಗಿದ್ದಾರೆ.

Advertisement

ಪಟ್ಟಣದ ಎರಡನೇ ವಾರ್ಡ್ ನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಬುಲೆಟ್ ಶ್ರೀನಿವಾಸ್ ವಿರುದ್ಧ ಪಕ್ಷೇತರ ಅಭ್ಯರ್ಥಿ ರಾಜೇಶ್ 17 ಮತಗಳ ಅಂತರದಿಂದ ವಿಜೇತ ರಾಗಿದ್ದಾರೆ.

ನಂಜನಗೂಡು ನಗರ ಸಭೆ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯ ಎಣಿಕೆ ಕಾರ್ಯ ಮುಗಿದಿದ್ದು, ಬಿಜೆಪಿಯ ಮಹೇಶ್ ಅತ್ತಿಖಾನೆ ಜಯ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next