Advertisement

ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್ ಸಲ್ಲಿಕೆ : ಡೆಡ್‌ಲೈನ್‌ ವಿಸ್ತರಣೆ

09:53 AM Nov 15, 2019 | Hari Prasad |

ನವದೆಹಲಿ: ತೆರಿಗೆ ಪಾವತಿದಾರರಿಗೆ ಕೇಂದ್ರ ಸರ್ಕಾರ ರಿಲೀಫ್ ನೀಡಿದ್ದು, ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಗುರುವಾರ ವಿಸ್ತರಿಸಿದೆ. 2017-18ರ ವಿತ್ತೀಯ ವರ್ಷದ ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಡಿಸೆಂಬರ್‌ 31ಕ್ಕೆ ಹಾಗೂ 2018-19ರ ರಿಟರ್ನ್ಸ್ ಸಲ್ಲಿಕೆಯ ಕೊನೇ ದಿನಾಂಕವನ್ನು ಮುಂದಿನ ವರ್ಷದ ಮಾರ್ಚ್‌ 31ರವರೆಗೆ ವಿಸ್ತರಿಸಲಾಗಿದೆ.

Advertisement

ಇದೇ ವೇಳೆ, ಎರಡು ಜಿಎಸ್‌ಟಿ ಅರ್ಜಿಗಳನ್ನು ಸರಳೀಕೃತಗೊಳಿಸಲಾಗಿದ್ದು, ಇವುಗಳಲ್ಲಿ ಭರ್ತಿ ಮಾಡಬೇಕಿದ್ದ ಹಲವು ಅಂಶಗಳನ್ನು ‘ಅವರವರ ಆಯ್ಕೆಗೆ’ ಬಿಡಲಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next