Advertisement

ಜಿಎಸ್‌ಟಿ ಸಂಗ್ರಹದಲ್ಲಿ ಈ ಬಾರಿ ಹೆಚ್ಚಳ

10:40 AM Jan 26, 2018 | Team Udayavani |

ಹೊಸದಿಲ್ಲಿ: ಕಳೆದ 2  ತಿಂಗಳ ಅವಧಿಯಲ್ಲಿ ಇಳಿಮುಖವಾಗಿದ್ದ ಜಿಎಸ್‌ಟಿ ಸಂಗ್ರಹ ಏರಿಕೆಯ ಹಾದಿಯಲ್ಲಿದೆ. 2017ರ ಡಿಸೆಂಬರ್‌ಗೆ ಕೊನೆಗೊಂಡ ಅವಧಿಗೆ 86,703 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಹಣಕಾಸು ಸಚಿವಾಲಯ 2017ರ ಡಿಸೆಂಬರ್‌ ಮತ್ತು ಜನವರಿ 24ರ ವರೆಗಿನ ಅವಧಿಗೆ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next