Advertisement
ವ್ಯೋಮ ನಿಲ್ದಾಣದ ಎರಡನೇ ಲಾಂಚ್ ಪ್ಯಾಡ್ ಮೂಲಕ ಜಿಎಸ್‌ಎಲ್‌ವಿ-ಎಫ್08 ರಾಕೆಟ್ ಸಂಜೆ 4.56ಕ್ಕೆ ಸರಿಯಾಗಿ ಉಡ್ಡಯನ ಗೊಂಡಿತು.
#WATCH: ISRO's launches GSLV-F08 carrying the #GSAT6A communication satellite from Satish Dhawan Space Centre (SDSC) in Sriharikota, Andhra Pradesh. pic.twitter.com/m7qum0DnkA — ANI (@ANI) March 29, 2018
Related Articles
Advertisement
49.1 ಮೀಟರ್ ಎತ್ತರದ ಜಿಎಸ್‌ಎಲ್‌ವಿ ಶುಭ್ರವಾದ ನೀಲಾಕಾಶದಲ್ಲಿ ದಟ್ಟನೆಯ ಹೊಗೆ ಉಗುಳುತ್ತಾ 2,140 ಕೆಜಿ ತೂಕದ ಜಿಸ್ಯಾಟ್-6ಎ ಉಪಗ್ರಹವನ್ನು 36,000 ಕಿ.ಮೀ. ಎತ್ತರದಲ್ಲಿನ ಜಿಯೋ ಸ್ಟೇಶನರಿ ಕಕ್ಷೆಗೆ ಒಯ್ದಿತು.