Advertisement
ಕೋನಮೇಳಕುಂದಾ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ನಡೆದ “ಅಚ್ಚು ಮೆಚ್ಚಿನ ಪುಸ್ತಕ ರಸಪ್ರಶ್ನೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಅಭಿರುಚಿ ಹೆಚ್ಚಾಗಬೇಕು. ಪುಸ್ತಕಗಳನ್ನು ಪ್ರೀತಿಸಬೇಕು. ಇದರಿಂದ ಹೆಚ್ಚು ಜ್ಞಾನ ಸಂಪಾದನೆಗೆ ಸಹಕಾರಿಯಾಗುತ್ತದೆ ಎಂದರು.
Related Articles
ಗುರುಮ್ಮ ಸಿದ್ದಾರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು.
Advertisement
ಮುಖ್ಯ ಶಿಕ್ಷಕಿ ಸುನಿತಾ ದಾಡಗೆ ಅಧ್ಯಕ್ಷತೆ ವಹಿಸಿದರು. ಇದೇ ವೇಳೆ ಹಲವು ವಿದ್ಯಾರ್ಥಿಗಳು ತಮ್ಮ ಅಚ್ಚುಮೆಚ್ಚಿನ ಪುಸ್ತಕ ಕುರಿತು ಮಾತನಾಡಿ, ಬಹುಮಾನ ಪಡೆದರು. ಅರಣ್ಯಾಧಿಕಾರಿ ಉಮಾಕಾಂತ, ಶಿಕ್ಷಕರಾದ ಬಾಲಾಜಿ ಮೇತ್ರೆ, ನಂದರಾಜ ಬಿರಾದಾರ್, ಶಿವಕುಮಾರಬಿರಾದಾರ್, ಲಲಿತಾ ಕುಲಕರ್ಣಿ ಸೇರಿದಂತೆ ಹಲವರು ಇದ್ದರು. ರಾಜಕುಮಾರ ಬಸಗೊಂಡ ಸ್ವಾಗತಿಸಿದರು. ಶಿವಕುಮಾರ ಹಾಲಹಳ್ಳಿ ನಿರೂಪಿಸಿದರು.