Advertisement

ಭದ್ರತಾ ಪಡೆಯ ಮೇಲೆ ಗ್ರೆನೇಡ್ ದಾಳಿ: 15 ಜನರಿಗೆ ಗಾಯ

09:45 AM Nov 05, 2019 | Team Udayavani |

ಶ್ರೀನಗರ: ಇಲ್ಲಿನ ಹರಿ ಸಿಂಗ್ ನಗರದಲ್ಲಿ ಭದ್ರತಾ ಪಡೆಯ ಮೇಲೆ ಗ್ರೆನೇಡ್ ದಾಳಿಯಾಗಿದ್ದು, ಕನಿಷ್ಠ 15 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.

Advertisement

ಶ್ರೀನಗರದಲ್ಲಿ ಕಳೆದ 15 ದಿನದಲ್ಲಿ ನಡೆಯುತ್ತಿರುವ ಎರಡನೇ ಗ್ರೆನೇಡ್ ದಾಳಿಯಾಗಿದ್ದು, ಅಕ್ಟೋಬರ್ 26ರಂದು ಕರಂ ನಗರದಲ್ಲಿ ದಾಳಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next