Advertisement

ಗುಬ್ಬಿ ನುಂಗಿದ ಹಸಿರು ಹಾವು!

11:10 AM Apr 28, 2017 | Team Udayavani |

ಹೊಸಪೇಟೆ: ಬೇವಿನ ಮರದಲ್ಲಿ ಹೊಂಚು ಹಾಕಿ ಕುಳಿತ ಹಸಿರು ಹಾವೊಂದು ಗುಬ್ಬಿಯನ್ನು ನುಂಗಿದ ಅಪರೂಪದ ದೃಶ್ಯ, ಮೊಬೈಲ್‌ ಕ್ಯಾಮರಾದಲ್ಲಿ ಸೆರೆ ಸಿಕ್ಕಿದೆ. 

Advertisement

ಕಮಲಾಪುರದ ಹಂಪಿಯ ಪವರ್‌ ಹೌಸ್‌ ಕ್ಯಾಂಪ್‌ ನಿವಾಸಿ, ಪಪಂ ಮಾಜಿ ಸದಸ್ಯ ಶರವಣನ್‌ ಮನೆ ಮುಂದಿನ ಬೇವಿನ ಮರದಲ್ಲಿ ಹಾವು ಗುಬ್ಬಿಯನ್ನು ನುಂಗಿದೆ. ಶರವಣನ್‌ ಮೊಬೈಲ್‌ನಿಂದ ಚಿತ್ರ ಸೆರೆ ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next