Advertisement

ಗ್ರಾಪಂ ಚುನಾವಣೆ: 53 ನಾಮಪತ್ರ ತಿರಸ್ಕೃತ

07:00 PM Dec 13, 2020 | Suhan S |

ರಾಮನಗರ: ಡಿ.22ರಂದು ನಡೆಯುವ ಮೊದಲ ಹಂತದ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆ ಮುಕ್ತಾಯವಾಗಿದ್ದು, ರಾಮನಗರ ತಾಲೂಕಿನಲ್ಲಿ 1359 ನಾಮಪತ್ರಗಳ ಪೈಕಿ 2 ತಿರಸ್ಕೃತಗೊಂಡಿದ್ದು, 1240 ಅಭ್ಯರ್ಥಿಗಳು ಮತ್ತು ಕನಕಪುರದಲ್ಲಿ2216 ನಾಮಪತ್ರಗಳ ಪೈಕಿ51 ತಿರಸ್ಕೃತ ಗೊಂಡಿವೆ.2165 ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರಗಳು ಕ್ರಮಬದ್ಧವಾಗಿದೆ.

Advertisement

ರಾಮನಗರ ತಾಲೂಕಿನ20 ಗ್ರಾಪಂನ359 ಸ್ಥಾನಗಳ ಪೈಕಿ ಅಕ್ಕೂರು ಗ್ರಾಪಂನ 2 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಆಗಿಲ್ಲ. ಇವು ಹೊರತು ಪಡಿಸಿ 1359 ನಾಮ ಪತ್ರಗಳು ಸಲ್ಲಿಕೆಯಾಗಿದ್ದವು . ಈ ಪೈಕಿ 1240 ನಾಮ ಪತ್ರಗಳು ಸಲ್ಲಿಕೆಯಾಗಿ, 2 ತಿರಸ್ಕೃತ ವಾಗಿದೆ. ಬೈರಮಂಗಲ ಗ್ರಾಪಂ ಸಲ್ಲಿಕೆಯಾಗಿದ್ದ 73 ನಾಮಪತ್ರಗಳ ಪೈಕಿ 72 ನಾಮಪತ್ರಗಳು ಕ್ರಮ ಬದ್ಧವಾಗಿದೆ. ಅದೇ ರೀತಿ ಕಂಚುಗಾರನಹಳ್ಳಿ – 53 ಪೈಕಿ 51, ಗೋಪಹಳ್ಳಿ -110 ಪೈಕಿ 82, ಮಂಚನಾಯ್ಕನಹಳ್ಳಿ – 140 ಪೈಕಿ 1 ತಿರಸ್ಕೃತವಾಗಿದ್ದು, 133 ಸ್ವೀಕೃತವಾಗಿದೆ. ಬನ್ನಿಕುಪ್ಪೆ (ಬಿ)- 72 ಪೈಕಿ 67, ಹರೀಸಂದ್ರ – 82ನಾಮಪತ್ರಗಳ ಪೈಕಿ 65, ಬಿಳಗುಂಬ -65 ಪೈಕಿ 61,ಸುಗ್ಗನಹಳ್ಳಿ -84ರ ಪೈಕಿ 71, ಮಾಯಗಾನಹಳ್ಳಿ-94ರ ಪೈಕಿ 84, ಕೂಟಗಲ್‌ -67 ಪೈಕಿ 66, ದೊಡ್ಡ ಗಂಗವಾಡಿ -29 ಪೈಕಿ 29, ಅಕ್ಕೂರು -19 ನಾಮಪತ್ರಗಳ ಪೈಕಿ18, ಹುಲಿಕೆರೆಗುನ್ನೂರು -64 ಪೈಕಿ ಎಲ್ಲಾ 64, ಜಾಲಮಂಗಲ -39ರ ಪೈಕಿ 33, ಲಕ್ಷಿ ¾Àಪುರ -68ರ ಪೈಕಿ 67,ಕೈಲಾಂಚ -47ರ ಪೈಕಿ1 ನಾಮಪತ್ರ ತಿರಸ್ಕೃತವಾಗಿದ್ದು, 46 ಕ್ರಮಬದ್ಧವಾಗಿದೆ, ಹುಣಸನ ಹಳ್ಳಿ -63ರ ಪೈಕಿ ಎಲ್ಲಾ 63, ಬನ್ನಿಕುಪ್ಪೆ (ಕೆ) -66ರ ಪೈಕಿ 52, ವಿಭೂತಿಕೆರೆ -74ರ ಪೈಕಿ 68, ಶ್ಯಾನಬೋಗ ನಹಳ್ಳಿ -50ರ ಪೈಕಿ 48 ಮಂದಿಯ ನಾಮಪತ್ರಗಳು ಕ್ರಮಬದ್ಧವಾಗಿದೆ.

ಕನಕಪುರ ತಾಲೂಕು: ಈ ತಾಲೂಕಿನ36 ಗ್ರಾಪಂಗಳ 612 ಸ್ಥಾನಗಳ ಪೈಕಿ ಐಗೊಲ್ಲಹಳ್ಳಿಯ 1 ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಉಳಿದಂತೆ 2216ನಾಮ ಪತ್ರಗಳ ಪೈಕಿ 51 ತಿರಸ್ಕೃತವಾಗಿದ್ದು, 2165 ಕ್ರಮ ಬದ್ಧವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯಲಚವಾಡಿ ಗ್ರಾಪಂ-63 (63), ಬನವಾಸಿ -50 (50), ಕೊಟ್ಟಗಾಳು – 72 (72), ಚೀಲೂರು -68 (68), ದೊಡ್ಡರಳವಾಡಿ – 69 (71) 2 ನಾಮಪತ್ರ ತಿರಸ್ಕೃತ, ತೋಕGrama Panchayat election: 53 nomination rejectedಸಂದ್ರ – 71(75) 4 ತಿರಸ್ಕೃತ, ತುಂಗಣಿ-59 (61)2ತಿರಸ್ಕೃತ , ದೊಡ್ಡಮುದವಾಡಿ -48 (48), ಚಿಕ್ಕಮದವಾಡಿ- 56 (56), ಹಳ್ಳಿàಮಾರನಹಳ್ಳಿ-49 (49), ಸೋಮ ದ್ಯಾಪನಹಳ್ಳಿ – 56 (57)1ತಿರಸ್ಕೃತ, ಕಲ್ಲಹಳ್ಳಿ -47 (47), ಅರಕೆರೆ -71 (73)2ತಿರಸ್ಕೃತ, ಹೇರಂದ್ಯಾಪನಹಳ್ಳಿ 61 (62) 1 ತಿರಸ್ಕೃತ,ಕೊಳಗೊಂಡನಹಳ್ಳಿ – 71 (71), ಹೊಸದುರ್ಗ- 88 (88), ಹುಣಸನ ಹಳ್ಳಿ-45(45), ಬನ್ನಿಮಕೋಡ್ಲು -56 (61) 5 ತಿರ ಸ್ಕೃತ, ಚಾಕನಹಳ್ಳಿ -60 (60), ಬೂದಿಕುಪ್ಪೆ -30 (33) 3 ತಿರಸ್ಕೃತ, ಟಿ.ಬೇಕುಪ್ಪೆ -58(59) 1 ತಿರಸ್ಕೃತ, ನಾರಾಯಣಪುರ-63 (64) 1 ತಿರಸ್ಕೃತ, ಶಿವನಹಳ್ಳಿ -62 (62), ಅಚ್ಚಲು -72 (72), ಚೂಡಹಳ್ಳಿ-63 (63), ಅರೆಕಟ್ಟೆದೊಡ್ಡಿ -60 (64) 4 ತಿರಸ್ಕೃತ, ಕಬ್ಟಾಳು – 94 (96) 2 ತಿರಸ್ಕೃತ, ಹೊನ್ನಿಗನಹಳ್ಳಿ-

57 (59) 2 ತಿರಸ್ಕೃತ, ಕಾಡಹಳ್ಳಿ -62 (68)6 ತಿರಸ್ಕೃತ, ಸಾತನೂರು -72 (72), ಮರಳೆಬೇಕುಪ್ಪೆ – 37 (37), ದೊಡ್ಡಾಲಹಳ್ಳಿ – 51 (51), ಐ.ಗೊಲ್ಲ ಹಳ್ಳಿ – 59 (59), ಮಳ್ಳಹಳ್ಳಿ – 62 (62),ಹೂಕುಂದ -54 (54).

Advertisement
Advertisement

Udayavani is now on Telegram. Click here to join our channel and stay updated with the latest news.

Next