Advertisement
ಆದರೆ, ಗ್ರಾಮೀಣ ಭಾಗದ ಶೇ.90ಕ್ಕೂ ಅಧಿಕ ವಿದ್ಯಾರ್ಥಿಗಳು ಮೊಬೈಲ್ ಇಂಟರ್‌ನೆಟ್ ಬಳಸುತ್ತಿದ್ದಾರೆ. ಬಹುತೇಕ ಮೊಬೈಲ್ ನೆಟ್‌ವರ್ಕ್ ಸಂಸ್ಥೆಗಳು ದಿನಕ್ಕೆ ಒಂದು ಜಿಬಿ, ಒಂದೂವರೆ ಜಿಬಿ ಹೆಚ್ಚೆಂದರೆ ಎರಡು ಜಿಬಿ ಡಾಟಾ ನೀಡುತ್ತಿವೆ. ಇದಕ್ಕೆ ಪ್ರತಿ ತಿಂಗಳು ಅಥವಾ ಎರಡು- ಮೂರು ತಿಂಗಳಿಗೊಮ್ಮೆ ರೀಚಾರ್ಜ್ ಮಾಡಿಕೊಳ್ಳಬೇಕು. ಆನ್‌ಲೈನ್ ತರಗತಿಯಲ್ಲಿ ಭಾಗವಹಿಸುತ್ತಿ ರುವ ವಿದ್ಯಾರ್ಥಿಗಳಿಗೆ ನಿತ್ಯದ ಮೊಬೈಲ್ ಡಾಟಾ ಸಾಕಾಗುತ್ತಿಲ್ಲ.
Advertisement
ಪದವಿ ಆನ್‌ಲೈನ್ ಕ್ಲಾಸ್ ದುಬಾರಿ!
07:43 AM May 17, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.