ಬೆಂಗಳೂರು: ನಗ ರ ದಲ್ಲಿ ಕೊರೊನಾ ಪ್ರಕರಣಗಳಸಂಖ್ಯೆ ಹೆಚ್ಚಾಗಿರುವ ಹಿನ್ನೆ ಲೆ ಯಲ್ಲಿ ಈ ಬಾರಿ ಶ್ರೀಧರ್ಮ ರಾಯ ಸ್ವಾಮಿ ಕರಗ ಮಹೋತ್ಸವ ದೇವಸ್ಥಾ ನಕ್ಕೆ ಸೀಮಿತಗೊಳಿಸಲು ನಿರ್ಧ ರಿಸಲಾಗಿದೆ ಎಂದುಬಿಬಿ ಎಂಪಿ ಆಯುಕ್ತ ಗೌರ ವ್ ಗುಪ್ತ ತಿಳಿ ಸಿ ದರು.ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಈ ಕುರಿತು ಸಭೆನಡೆಸಿ ಮಾತನಾಡಿದರು.
ಕೊರೊನಾ ಹೆಚ್ಚು ತ್ತಿ ರುವಹಿನ್ನೆ ಲೆ ಯಲ್ಲಿ ಕರಗ ಮಹೋ ತ್ಸವ ಮೆರವಣಿಗೆ ಮಾಡಿದೆಸಾಂಕೇತಿಕವಾಗಿ ದೇವಾಲಯದ ಒಳಗೆ 5-7 ಜನರುಒಳಗೊಂಡಂತೆ ಪೂಜೆ ವಿಧಿ ವಿಧಾನವನ್ನು ನಡೆಸಲುಅನುಮತಿ ನೀಡಲು ನಿರ್ಧರಿಸಲಾಗಿದೆ ಎಂದ ರು.
ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಕಳೆದವರ್ಷವೂ ಕರಗ ಉತ್ಸವವನ್ನು ಕೇವಲ 5 ಜನರನೇತೃತ್ವದಲ್ಲಿ ಗರ್ಭಗುಡಿಯ ಒಳಗಡೆ ನೆರವೇರಿಸಲಾಯಿತು. ಈ ವರ್ಷ ಸ್ವಲ್ಪಮಟ್ಟಿಗೆ ಸಡಿಲಿಕೆ ನೀಡುವಂತೆ ಕೋರಿ ದರು. ಆದರೆ, ಶಾಸಕ ಉದಯ ಗರುಡಾಚಾರ್ ಕೊರೊನಾ ಹಿನ್ನೆ ಲೆ ಯಲ್ಲಿ ಹೆಚ್ಚು ಸಡಿ ಲಿಕೆ ಬೇಡ.
ಜನರ ಆರೋಗ್ಯಕ್ಕೆ ಒತ್ತು ನೀಡುವಂತೆ ತಿಳಿಸಿದರು.ಹೀಗಾಗಿ, ಏ.17ರ ಒಳಗೆ ಮತ್ತೂಂದು ಸಮನ್ವಯಸಭೆ ಕರೆದು ಕರಗ ಆಚರಣೆ ವಿಧಾನಗಳ ಬಗ್ಗೆ ಅಂತಿಮತೀರ್ಮಾನ ಪ್ರಕ ಟಿ ಸ ಲಾ ಗು ವುದು ಎಂದು ಹೇಳಿ ದರು.ಈ ವರ್ಷ ಕರಗ ಉತ್ಸವ ವ್ಯವಸ್ಥಾಪನಾ ಸಮಿತಿಅಸ್ತಿತ್ವದಲ್ಲಿ ಇಲ್ಲ. ಹೀಗಾ ಗಿ, ನಗರ ಜಿಲ್ಲಾಧಿಕಾರಿಜೆ.ಮಂಜುನಾಥ್ ಅವರು ಕರಗ ಉತ್ಸವಸಮಿತಿಯನ್ನು ರಚಿಸಿದ್ದಾರೆ. ಈ ಉತ್ಸವ ಸಮಿತಿಯುದೇವಾಲಯಕ್ಕೆ ಸೀಮಿತವಾಗಿ ಕರಗ ಆಚರಣೆಕುರಿತು ವರದಿ ನೀಡ ಲಿದೆ ಎಂದರು.