Advertisement
“ಯಾವುದೇ ಸಂಸ್ಥೆಗಳಿಗೆ ಆಧಾರ್ ಕಾರ್ಡ್ ಫೋಟೋ ಪ್ರತಿ ನೀಡಬಾರದು. ಆಧಾರ್ ಕಡ್ಡಾಯವಾಗಿ ನೀಡಲೇಬೇಕಾದ ಅಗತ್ಯವಿರುವ ಕಡೆಗೆ ಮಾಸ್ಕ್ಡ್ ಆಧಾರ್ ಕಾರ್ಡ್ ನೀಡಬಹುದು. ಇದರಲ್ಲಿ ಆಧಾರ್ ಕಾರ್ಡ್‌ನ ಕಡೆಯ ನಾಲ್ಕು ಅಂಕಿಗಳು ಮಾತ್ರ ಗೋಚರಿಸುವಂತೆ ಸಿದ್ಧಪಡಿಸಲಾಗಿದ್ದು ಈ ಕಾರ್ಡನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ವೆಬ್‌ಸೈಟ್‌ನಿಂದಲೇ ಡೌನ್‌ಲೋಡ್ ಮಾಡಿಕೊಳ್ಳಬಹುದು’ ಎಂದು ಮೇ 27ರಂದು ಹೊರಡಿಸಲಾಗಿದ್ದ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
Advertisement
ಮಾಸ್ಕ್ಡ್ ಆಧಾರ್: ಪ್ರಕಟಣೆ ಹಿಂಪಡೆದ ಕೇಂದ್ರ ಸರ್ಕಾರ
09:51 PM May 29, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.