Advertisement
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಅಡಿ ಬರುವ ನ್ಯಾಷನಲ್ ಇನಾ#ರ್ಮೇಟಿಕ್ಸ್ ಸೆಂಟರ್ ಎಂಬ ಸಂಸ್ಥೆ ಈ ವೆಬ್‌ಸೈಟ್‌ನ ನಿರ್ವಹಣೆ ನೋಡಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆ ಹಾಗೂ ಕಾನೂನು ಸಚಿವಾಲಯದ ವೆಬ್‌ಸೈಟ್‌ಗಳೂ ಡೌನ್ ಆಗಿವೆ. ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಸೈಬರ್ ಭದ್ರತಾ ಮುಖ್ಯಸ್ಥ ಗುಲ್ಶನ್ ರೈ, ‘ಯಾವುದೇ ಇಲಾಖೆಯ ವೆಬ್‌ಸೈಟ್ ಹ್ಯಾಕ್ ಆಗಿಲ್ಲ. ಇದು ಹಾರ್ಡ್‌ವೇರ್ ಸಂಬಂಧಿತ ಸಮಸ್ಯೆ’ ಎಂದಿದ್ದಾರೆ. Advertisement
ರಕ್ಷಣಾ ಸಚಿವಾಲಯದ ಅಂತರ್ಜಾಲ ತಾಣ ಹ್ಯಾಕ್
10:35 AM Apr 07, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.