Advertisement
ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್‌ಜೇವಾಲಾ ಅವರು ಮಾಡಿರುವ ಟ್ವೀಟ್ ನಲ್ಲಿ, ‘ಉಗ್ರರ ದಾಳಿಗೆ ಐವರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿ ನಾಲ್ವರು ಜವಾನರು ಗಾಯಗೊಂಡ ಘಟನೆಯನ್ನು ತಿಳಿದು ಆಘಾತವಾಯಿತು. ಈ ರೀತಿಯ ಉಗ್ರ ಕೃತ್ಯಗಳು ಭವಿಷ್ಯದಲ್ಲಿ ನಡೆಯದಂತೆ ಮೋದಿ ಸರಕಾರ ಮತ್ತು ಗುಪ್ತಚರ ದಳ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಬರೆದಿದ್ದಾರೆ. Advertisement
ಉಗ್ರ ದಾಳಿ ಬಗ್ಗೆ ಜಾಗ್ರತೆ ವಹಿಸಿ: ಮೋದಿ ಸರಕಾರ, ಗುಪ್ತಚರ ದಳಕ್ಕೆ ಕಾಂಗ್ರೆಸ್ ಆಗ್ರಹ
09:54 AM Jun 14, 2019 | Sathish malya |
Advertisement
Udayavani is now on Telegram. Click here to join our channel and stay updated with the latest news.