Advertisement

ಐಟಿ ರಿಟರ್ನ್ಸ್: ಗಡುವು ವರ್ಷಾಂತ್ಯಕ್ಕೆ ವಿಸ್ತರಣೆ

07:44 AM Sep 10, 2021 | Team Udayavani |

ಹೊಸದಿಲ್ಲಿ:  ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ಈ ವರ್ಷದ ಡಿ. 31ರ ವರೆಗೆ ವಿಸ್ತರಿಸಿ ಗುರುವಾರ ಆದೇಶ ಹೊರಡಿಸಲಾಗಿದೆ.

Advertisement

ಕೊರೊನಾ ಸೋಂಕು ಮತ್ತು ಆದಾಯ ತೆರಿಗೆ ಇಲಾಖೆಯ ಹೊಸ ವೆಬ್‌ಸೈಟ್‌ನಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ವೈಯಕ್ತಿಕ ಆದಾಯ ತೆರಿಗೆ ಸಹಿತ ಎಲ್ಲ ರೀತಿಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವ ದಿನಾಂಕವನ್ನು ಸೆ. 30ರ ಬದಲಾಗಿ ಡಿ. 31ರ ವರೆಗೆ ಗಡುವು ವಿಸ್ತರಿಸಿ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next