Advertisement
ಬಡ ಮಹಿಳೆಯರಿಗೆ ಉಚಿತ ಎಲ್‌ಪಿಜಿ, ಸೀಮೆಎಣ್ಣೆ,ರಸಗೊಬ್ಬರ ಸಬ್ಸಿಡಿ, ಸಾರ್ವಜನಿಕ ವಿತರಣ ವ್ಯವಸ್ಥೆ ಮತ್ತು ಮನೆÅàಗಾ ಸಹಿತ ಕೇಂದ್ರ ಸರಕಾರದ 35 ಖಾತೆಗಳ ಸುಮಾರು 135 ಜನಕಲ್ಯಾಣ ಯೋಜನೆಗಳಿಗೆ ಆಧಾರ್‌ನ್ನು ಸರಕಾರ ಕಡ್ಡಾಯಗೊಳಿಸಿದೆ. ಈ ಹಿಂದೆ ಸರಕಾರ ಆಧಾರ್ ಸಂಯೋಜನೆಗೆ ಸೆ.30ರ ಗಡುವನ್ನು ವಿಧಿಸಿತ್ತು. ಈಗ ಈ ಗಡುವನ್ನು ಮೂರು ತಿಂಗಳು ವಿಸ್ತರಿಸಿ ಇದೀಗ ಆದೇಶ ಹೊರಡಿಸಲಾಗಿದೆ. ಈ ವಿಸ್ತರಣೆಯು ಪಿಂಚಣಿ, ವಿದ್ಯಾರ್ಥಿವೇತನ, ನೌಕರರ ಪಿಂಚಣಿ ಯೋಜನೆ-1995, ಅಟಲ್ ಪಿಂಚಣಿ ಯೋಜನೆ ಮತ್ತಿತರ ಎಲ್ಲ ಯೋಜನೆಗಳಿಗೂ ಅನ್ವಯವಾಗಲಿದೆ. Advertisement
ಆಧಾರ್ ಜೋಡಣೆ ಗಡುವು ಡಿಸೆಂಬರ್ 31ರ ವರೆಗೆ ವಿಸ್ತರಣೆ
07:55 AM Sep 29, 2017 | |
Advertisement
Udayavani is now on Telegram. Click here to join our channel and stay updated with the latest news.