Advertisement
ದುಷ್ಪರಿಣಾಮಕಾರಿ ಕೀಟನಾಶಕಗಳನ್ನು ಪಟ್ಟಿ ಮಾಡಲು 2013ರಲ್ಲಿ ರಚನೆಗೊಂಡಿದ್ದ ತಜ್ಞರ ಸಮಿತಿ ದೇಶದಲ್ಲಿ ಬಳಕೆಯಲ್ಲಿರುವ 66 ಪ್ರಮುಖ ಕೀಟನಾಶಕಗಳನ್ನು ಅಧ್ಯಯನ ಮಾಡಿತ್ತು. 66 ಕೀಟನಾಶಕಗಳು ಜಗತ್ತಿನ ಇತರ ರಾಷ್ಟ್ರಗಳಲ್ಲಿ ನಿಷೇಧಕ್ಕೊಳಗಾಗಿದ್ದರೂ, ಭಾರತದಲ್ಲಿ ಮಾತ್ರ ಅವುಗಳ ಬಳಕೆ ಮುಂದುವರಿದಿತ್ತು. ಹಾಗಾಗಿ, ಎರಡು ವರ್ಷಗಳ ಅಧ್ಯಯನದ ನಂತರ 66ರಲ್ಲಿ 18 ಕೀಟನಾಶಕಗಳನ್ನು ರದ್ದುಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. Advertisement
12 ಕೀಟನಾಶಕಗಳ ನಿಷೇಧಿಸಿದ ಕೇಂದ್ರ
06:00 AM Aug 16, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.