Advertisement

ಎ. 1ರಿಂದ ಬಿಎಸ್‌-6 ವಾಹನ, ಇಂಧನ ಸಿಗಲಿದೆ

10:12 AM Jan 22, 2020 | Team Udayavani |

ಹೊಸದಿಲ್ಲಿ: ಎ. 1ರಿಂದ ಅನ್ವಯವಾಗುವಂತೆ ದೇಶಾದ್ಯಂತ ವಾಹನಗಳಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಹೊಂದಿರುವ ಇಂಧನ ಮತ್ತು ವಾಹನಗಳನ್ನು ರಸ್ತೆಗೆ ಇಳಿಸಲು ಸರಕಾರ ಮತ್ತು ಕಂಪೆನಿಗಳು ಸಿದ್ಧವಾಗಿವೆ.

Advertisement

ಸುಪ್ರೀಂಕೋರ್ಟ್‌ ನೇಮಿಸಿದ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ (ಇಪಿಸಿಎ) ನವದೆಹಲಿಯಲ್ಲಿ ಮಂಗಳವಾರ ನಡೆಸಿದ ಪರಿಶೀಲನ ಸಭೆಯಲ್ಲಿ ಈ ಅಂಶ ಪ್ರಸ್ತಾವವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next