Advertisement

ಗೋಪಾಡಿ: ಟ್ಯಾಂಕರ್‌ ನೀರು ಸರಬರಾಜು ಆರಂಭ

07:15 AM Apr 28, 2018 | Team Udayavani |

ಕೋಟೇಶ್ವರ: ಗೋಪಾಡಿ ಗ್ರಾ.ಪಂ. ವ್ಯಾಪ್ತಿಯ ವಿವಿಧೆಡೆ ಬಾವಿ ನೀರು ಸಂಪೂರ್ಣ ಬತ್ತಿರುವುದರಿಂದ ಉಂಟಾಗಿರುವ ನೀರಿನ ಕ್ಷಾಮ ಸರಿದೂಗಿಸಲು ಗ್ರಾ.ಪಂ. ನೇತೃತ್ವದಲ್ಲಿ ಎ. 26ರಿಂದ  ಆಯಾಯ ಭಾಗಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಕಾರ್ಯಕ್ರಮ ಆರಂಭ ಗೊಂಡಿದೆ. 

Advertisement

ಎರಡು ದಿನಕ್ಕೊಮ್ಮೆ ನೀರು
ಗೋಪಾಡಿಯ ಗೋಳಿಬೆಟ್ಟು ಪರಿಸರ, ಮೂಡುಗೋಪಾಡಿ ಜನತಾ ಕಾಲನಿ ಇನ್ನಿತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಕಂಡುಬಂದಿರುವುದರಿಂದ  ಆ ಭಾಗದ ನಿವಾಸಿಗಳಿಗೆ ನೀರಿನ ಕೊರತೆಯಾಗ ಬಾರದೆಂಬ ಉದ್ದೇಶದಿಂದ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆಯ್ದ ಭಾಗಗಳಿಗೆ ಎರಡು  ದಿನಕ್ಕೊಮ್ಮೆ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next