Advertisement

Goonadka: ಹಟ್ಟಿಯಿಂದ ದನ ಕಳವು

01:18 AM Sep 15, 2023 | Team Udayavani |

ಅರಂತೋಡು: ಗೂನಡ್ಕದ ಮನೆಯೊಂದರ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಎರಡು ದನಗಳು ಕಳವಾಗಿವೆ.

Advertisement

ಗೂನಡ್ಕದ ವರದರಾಜ ಸಂಕೇಶ ಅವರ ಮನೆಯ ದನ ಕಳವಾಗಿರುವುದು. ಹಟ್ಟಿಯ ಪಕ್ಕದಲ್ಲಿ ಬ್ರೆಡ್‌ ಪ್ಯಾಕೆಟ್‌ಗಳು, ಕಾರಿನ ಚಕ್ರಗಳ ಗುರುತು ಕಂಡು ಬಂದಿದೆ. ದನಗಳ ಮಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next