Advertisement

Google: ಸ್ವಾತಂತ್ರ್ಯಕ್ಕೆ ಗೂಗಲ್‌ ಜವುಳಿ ನಮನ

12:12 AM Aug 16, 2023 | Team Udayavani |

77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭಾರತದ ಶ್ರೀಮಂತ ಜವುಳಿ ಸಂಸ್ಕೃತಿಯನ್ನು ಗೂಗಲ್‌ ತನ್ನ ಡೂಡಲ್‌ ಮೂಲಕ ಪ್ರದರ್ಶಿಸಿ, ದೇಶವಾಸಿಗಳಿಗೆ ಶುಭಕೋರಿದೆ. ವಿವಿಧತೆಯಲ್ಲಿ ಏಕತೆ ಎನ್ನುವ ಭಾರತದ ಸಿದ್ಧಾಂತಕ್ಕೆ ಸೂಕ್ತವೆನ್ನುವಂತೆ ಹೊಸದಿಲ್ಲಿ ಮೂಲದ ಕಲಾವಿದೆ ನಮ್ರತಾ ಕುಮಾರ್‌, ಈ ಡೂಡಲ್‌ ಅನ್ನು ವಿನ್ಯಾಸಗೊಳಿಸಿದ್ದಾರೆ.

Advertisement

ಅದರಲ್ಲಿ ಕೇರಳ ಮೂಲದ ನೇಯ್ಗೆ ಕಸುವು ವಿನ್ಯಾಸದಿಂದ ಹಿಡಿದು, ಒಡಿಶಾದ ಇಕ್ಕತ್‌, ಜಮ್ಮು-ಕಾಶ್ಮೀರದ ಪಶ್ಮಿನಾ-ಕಣಿ ಸಹಿತ ವಿವಿಧ ರೀತಿಯ ಕಸೂತಿ, ವಿನ್ಯಾಸವಿರುವ ವಸ್ತ್ರಶೈಲಿಯನ್ನು ಚಿತ್ರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next