Advertisement
ಬಳಕೆದಾರರ ಸಂಪರ್ಕ ಹಾಗೂ ಚಿತ್ರದ ಮಾಹಿತಿ ಸಿಗದಂತೆ ನಿರ್ಬಂಧಿಸಿರುವುದಾಗಿ ಘೋಷಿಸಿದೆ. ಗೂಗಲ್ ಪ್ಲೇಸ್ಟೋರ್‌ನಲ್ಲಿರುವ ಅನೇಕ ಆ್ಯಪ್‌ಗ್ಳು ಬಳಕೆದಾರರಿಗೆ ತತ್‌ಕ್ಷಣ ಸಾಲ ಸೌಲಭ್ಯ ಒದಗಿಸುತ್ತಿವೆ. ಅದಕ್ಕಾಗಿ ಬಳಕೆದಾರರ ಫೋನ್‌ನಲ್ಲಿರುವ ಸಂಪರ್ಕ ಹಾಗೂ ಚಿತ್ರಗಳನ್ನು ನೋಡುವ ಅವಕಾಶ ಪಡೆದಿರುತ್ತವೆ. ಅನೇಕ ನಕಲಿ ಆ್ಯಪ್‌ಗ್ಳು ಅದನ್ನೇ ಬಳಸಿ, ಬಳಕೆದಾರರನ್ನು ವಂಚಿಸುವ, ಬೆದರಿಕೆ ಒಡ್ಡುವ ಕೃತ್ಯಗಳನ್ನು ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಬಳಕೆದಾರರ ಸುರಕ್ಷತೆ ಹಿನ್ನೆಲೆ ಗೂಗಲ್, ಸಾಲ ನೀಡುವ ಇಂಥ ಎಲ್ಲ ಅಪ್ಲಿಕೇಶನ್‌ಗಳಿಗೆ ನಿರ್ಬಂಧ ಹೇರಿದೆ. ಮೇ 31ರಿಂದ ಈ ನಿಯಮ ಜಾರಿಯಾಗಲಿದೆ. Advertisement
ಸಾಲದ ಆ್ಯಪ್‌ಗಳಿಗೆ Google ನಿರ್ಬಂಧ
12:52 AM Apr 07, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.