Advertisement
ಮಹಿಳೆಯರ ಬುರ್ಖಾಗಳಲ್ಲಿ ಪ್ರೆಸ್ ಬಟನ್‌ನಲ್ಲಿ ಬಚ್ಚಿಟ್ಟ ಸಣ್ಣ ಉಂಗುರದ ಆಕಾರದ ವೃತ್ತಾಕಾರದ ಸ್ಪ್ಲಿಟ್ ವಾಷರ್ ಮಾದರಿಯ ವಸ್ತುಗಳ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯಾಣಿಕ ಯತ್ನಿಸಿದ್ದ.ಈ ಘಟನೆ ಏಪ್ರಿಲ್ 14 ರಂದು ನಡೆದಿದೆ.
Advertisement
ಮಂಗಳೂರು: ಬುರ್ಖಾಗಳ ಬಟನ್‌ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 100 ಗ್ರಾಂ ಚಿನ್ನ ವಶ
03:51 PM Apr 15, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.