Advertisement
ರಾಮ ಮಂದಿರ ಟ್ರಸ್ಟ್‌ನ ಅಧಿಕಾರಿ ಗೋವಿಂದ್ ದೇವ್ ಗಿರಿ ನೀಡಿರುವ ಮಾಹಿತಿಗಳ ಪ್ರಕಾರ, ಪ್ರಾಣ ಪ್ರತಿಷ್ಠಾಪನೆಯ ದಿನದಂದು ರಾಮ ಧರಿಸುವ ಬಟ್ಟೆ ವಿಶೇಷವಾಗಿರಲಿದೆ. ಅದು ಚಿನ್ನದ ಎಳೆಗಳಿಂದ ನೇಯ್ದಿರುವುದು ಮಾತ್ರವಲ್ಲದೆ, ಸಾರ್ವಜನಿಕರೇ ನೇಯ್ಗೆ ಮಾಡುವುದು ಮತ್ತೂಂದು ವಿಶೇಷ.
Advertisement
Ayodhya; ರಾಮಲಲ್ಲಾನಿಗೆ ಚಿನ್ನದ ಎಳೆಗಳ ವಸ್ತ್ರ
10:16 PM Dec 10, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.